ಕರ್ನಾಟಕ

karnataka

ETV Bharat / videos

ವೈಜಾಗ್​ ಗ್ಯಾಸ್​ ಲೀಕ್​ ದುರಂತ...ವೆಂಕಟಾಪುರಂ ಗ್ರಾಮಸ್ಥರಿಂದ ಕಾರ್ಖಾನೆ ಎದುರು ಪ್ರೊಟೆಸ್ಟ್​! - ವಿಶಾಖಪಟ್ಟಣಂ ಅನಿಲ ಸೋರಿಕೆ

By

Published : May 9, 2020, 10:47 AM IST

Updated : May 9, 2020, 11:45 AM IST

ವಿಶಾಖಪಟ್ಟಣಂ: ಎಲ್​ಜಿ ಪಾಲಿಮರ್ಸ್​ ಕಂಪನಿಯಲ್ಲಿ ಉಂಟಾಗಿರುವ ವಿಷಾನಿಲ ಸೋರಿಕೆಯಿಂದ ಅನೇಕರು ತೊಂದರೆಗೆ ಒಳಗಾಗಿದ್ದು, ಇದೀಗ ಕಾರ್ಖಾನೆ ಎದುರು ಸ್ಥಳೀಯರು ಪ್ರತಿಭಟನೆ ನಡೆಸುತ್ತಿದ್ದಾರೆ. ನಮಗೆ ನ್ಯಾಯ ಒದಗಿಸಿಕೊಡುವಂತೆ ಅವರು ಪ್ರತಿಭಟನೆ ನಡೆಸುತ್ತಿದ್ದು, ಸುತ್ತಮುತ್ತಲಿನ ಗ್ರಾಮಸ್ಥರು ಇದರಲ್ಲಿ ಭಾಗಿಯಾಗಿದ್ದಾರೆ. ಸ್ಥಳದಲ್ಲಿ ಪೊಲೀಸರು ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಹರಸಾಹಸ ಪಡುತ್ತಿದ್ದಾರೆ. ಸ್ಪೋಟ ಪ್ರಕರಣದಲ್ಲಿ 12 ಜನರು ಸಾವನ್ನಪ್ಪಿ, ಅನೇಕರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.
Last Updated : May 9, 2020, 11:45 AM IST

ABOUT THE AUTHOR

...view details