ಕರ್ನಾಟಕ

karnataka

ETV Bharat / videos

ಸಾಮಾಜಿಕ ಅಂತರ, ಮಾಸ್ಕ್​ ಹಾಕಿಕೊಂಡೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವಜೋಡಿ! - ಲಾಕ್​ಡೌನ್​ ಹೆರಿಕೆ

By

Published : May 8, 2020, 6:21 PM IST

ಅಹಮದಾಬಾದ್​: ಲಾಕ್​​ಡೌನ್​ ಜಾರಿಯಲ್ಲಿರುವ ಕಾರಣ ಮದುವೆ ಸಮಾರಂಭ ಸೇರಿದಂತೆ ಅನೇಕ ಕಾರ್ಯಕ್ರಮಗಳು ಮುಂದೂಡಿಕೆಯಾಗಿವೆ. ಈ ನಡುವೆ ಅಹಮದಾಬಾದ್​​ನಲ್ಲಿ ನವಜೋಡಿ ಸಾಮಾಜಿಕ ಅಂತರದೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ. ಮುಖಗವಸು ಹಾಕಿಕೊಂಡೇ ಇವರು ಸಪ್ತಪದಿ ತುಳಿದಿದ್ದಾರೆ.

ABOUT THE AUTHOR

...view details