ಕರ್ನಾಟಕ

karnataka

ETV Bharat / videos

ಖುಷ್ಬೂ ಕ್ಷೇತ್ರದಲ್ಲಿ ಅಮಿತ್​ ಶಾ ರೋಡ್​ ಶೋ - ವಿಡಿಯೋ - ಕೇಂದ್ರ ಗೃಹ ಸಚಿವ ಅಮಿತ್​ ಶಾ

By

Published : Apr 3, 2021, 11:37 AM IST

ಚೆನ್ನೈ (ತಮಿಳುನಾಡು): ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ನಾಯಕಿ, ನಟಿ ಖುಷ್ಬೂ ಸುಂದರ್​ ಅವರು ಸ್ಪರ್ಧಿಸುತ್ತಿರುವ ಥೌಸಂಡ್​ ಲೈಟ್ಸ್​ ಕ್ಷೇತ್ರದಲ್ಲಿ ಇಂದು ಕೇಂದ್ರ ಗೃಹ ಸಚಿವ ಅಮಿತ್​ ಶಾ ಭರ್ಜರಿ ರೋಡ್​ ಶೋ ನಡೆಸುತ್ತಿದ್ದು, ಖುಷ್ಬೂ ಪರ ಪ್ರಚಾರ ಮಾಡುತ್ತಿದ್ದಾರೆ.

ABOUT THE AUTHOR

...view details