ಅಹಿಂಸಾವಾದಿ ಗಾಂಧಿ ನಡೆದಾಡಿದ ಭೋಪಾಲ್‌ನ ಆ 2 ತಾಣ... ವಿಡಿಯೋ - ಅಹಿಂಸಾ ಸಂತ
ಗಾಂಧೀಜಿ ಜಗತ್ತೇ ಮೆಚ್ಚಿದ ಅಹಿಂಸಾ ಸಂತ. ರಾಷ್ಟ್ರಪಿತನಿಗೆ ಸಂಬಂಧಿಸಿದ ಪ್ರತಿಯೊಂದನ್ನೂ ಈವರೆಗೂ ತುಂಬಾ ಜತನದಿಂದ ಕಾಯ್ದುಕೊಂಡು ಬರಲಾಗ್ತಿದೆ. ಅಹಿಂಸೆಯ ಅವಧೂತನನ್ನ ನೆನಪಿಸುವ ಐತಿಹಾಸಿಕ ಸ್ಥಳಗಳನ್ನ, ಸಂಗತಿಗಳನ್ನ ಸರ್ಕಾರವೇ ರಕ್ಷಿಸುವ ಕಾರ್ಯ ಮಾಡ್ತಿದೆ. ಆದರೆ, ಮಧ್ಯಪ್ರದೇಶದ ರಾಜಧಾನಿ ಭೋಪಾಲ್ನಲ್ಲಿ ಗಾಂಧಿ ತಾತನ ನೆನಪಾಗಿರುವ ಸ್ಥಳಗಳ ಬಗ್ಗೆ ಸರ್ಕಾರ ತಾತ್ಸಾರದ ಭಾವನೆ ತೋರಿದೆ.