ಕರ್ನಾಟಕ

karnataka

ETV Bharat / videos

ಚೆನಾಬ್ ನದಿಯಲ್ಲಿ ವಾಟರ್​​ ರಾಫ್ಟಿಂಗ್ ಉತ್ಸವ; ಮತ್ತೆ ಪ್ರವಾಸಿಗರ ಸೆಳೆಯಲು ಯತ್ನ - ಜಮ್ಮು ಮತ್ತು ಕಾಶ್ಮೀರ

By

Published : Mar 6, 2021, 4:29 PM IST

ದೋಡಾ (ಜಮ್ಮು ಮತ್ತು ಕಾಶ್ಮೀರ): ಜಿಲ್ಲಾಡಳಿತ ಇಲ್ಲಿನ ದೋಡಾ ಪ್ರದೇಶದಲ್ಲಿ ಎರಡು ದಿನಗಳ ‘ಚೆನಾಬ್ ವೈಟ್ ವಾಟರ್ ರಾಫ್ಟಿಂಗ್’ ಉತ್ಸವ ಆಯೋಜಿಸಿದೆ. ಈ ಹಿನ್ನೆಲೆ ಈ ಪ್ರದೇಶದ ಜನತೆ ವಾಟರ್ ರಾಫ್ಟಿಂಗ್​​​ನಲ್ಲಿ ಭಾಗಿಯಾಗಲು ಅವಕಾಶ ನೀಡಲಾಗಿದೆ. ಲಾಕ್​​ಡೌನ್​​ ತೆರವಿನ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರವಾಸಿ ತಾಣಗಳು ಎಂದಿನಂತೆ ಕಾರ್ಯನಿರ್ವಹಿಸಲು ಆರಂಭಿಸಿವೆ.

ABOUT THE AUTHOR

...view details