ಕರ್ನಾಟಕ

karnataka

ETV Bharat / videos

ಪ್ರವಾಹದಲ್ಲಿ ಪ್ರಾಣದ ಹಂಗು ತೊರೆದು ಮಕ್ಕಳ ರಕ್ಷಣೆ; ಪೊಲೀಸ್ ಕಾರ್ಯಕ್ಕೆ ಸಲಾಂ!ವಿಡಿಯೋ - ಪೊಲೀಸ್ ಪೇದೆಯಿಂದ ಮಕ್ಕಳ ರಕ್ಷಣೆ

By

Published : Aug 11, 2019, 1:16 PM IST

Updated : Aug 11, 2019, 1:52 PM IST

ಗುಜರಾತ್​​ನಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು,19 ಮಂದಿ ಸಾವನ್ನಪ್ಪಿದ್ದಾರೆ. ಮತ್ತೊಂಡೆದೆ ರಕ್ಷಣಾ ಕಾರ್ಯವೂ ಭರದಿಂದ ಸಾಗಿದೆ. ಈ ವೇಳೆ ಪೊಲೀಸ್‌ ಕಾನ್ಸ್​​ಟೇಬಲ್​ ಶ್ರೇಣಿಯ ಪೃಥ್ವಿರಾಜ್ ಸಿಂಗ್​​ ಜಡೇಜಾ, ಭಾರಿ ಪ್ರವಾಹವನ್ನು ಲೆಕ್ಕಿಸದೇ ಮಕ್ಕಳಿಬ್ಬರನ್ನು ಹೆಗಲ ಮೇಲೆ ಹೊತ್ತು ರಕ್ಷಿಸಿದ್ದಾರೆ.ಸದ್ಯ ಈ ಕಾರ್ಯ ಎಲ್ಲೆಡೆ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.
Last Updated : Aug 11, 2019, 1:52 PM IST

ABOUT THE AUTHOR

...view details