ವಿಶ್ವದ ದೊಡ್ಡಣ್ಣನ ಸುತ್ತ ಚಕ್ರವ್ಯೂಹ: ಟ್ರಂಪ್ ರಕ್ಷಣೆಗೆ ರಹಸ್ಯ ವಜ್ರಕವಚ - ಡೊನಾಲ್ಡ್ ಟ್ರಂಪ್ ಭಾರತ ಭದ್ರತೆ
ಫೆಬ್ರವರಿ 24 ಮತ್ತು 25ರಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಎರಡು ದಿನಗಳ ಪ್ರವಾಸ ಕೈಗೊಳ್ಳಲಿದ್ದಾರೆ. ವಿಶ್ವದ ಶಕ್ತಿಶಾಲಿ ದೇಶದ ಅಧ್ಯಕ್ಷರಿಗೆ ಭದ್ರತೆ ನೀಡೋದಂದ್ರೆ ಸುಲಭದ ವಿಚಾರವಲ್ಲ. ಯುಎಸ್ ರಹಸ್ಯ ಸೇವಕರ ವಿಶೇಷ ತಂಡವೊಂದು ಅಧ್ಯಕ್ಷರು ಹಾಗೂ ಕುಟುಂಬದ ಭದ್ರತೆಯ ಜವಾಬ್ದಾರಿ ನಿರ್ವಹಿಸುತ್ತೆ. ಈ ಕುರಿತ ಸ್ಪೆಷಲ್ ರಿಪೋರ್ಟ್ ನೋಡಿ.