ಆಟೋಗೆ ಗುದ್ದಿ 200 ಮೀಟರ್ ದೂರ ಎಳೆದೊಯ್ದ ಟ್ರಕ್: ವಿಡಿಯೋ ವೈರಲ್ - ಆಟೋಗೆ ಗುದ್ದಿ 200 ಮೀ. ಎಳೆದೊಯ್ದ ಟ್ರಕ್
ಟ್ರಕ್‌ವೊಂದು ಆಟೋಗೆ ಗುದ್ದಿದ್ದಲ್ಲದೆ ಅದನ್ನು ಸುಮಾರು 200 ಮೀಟರ್‌ಗಳಷ್ಟು ದೂರ ಎಳೆದೊಯ್ದಿರುವ ವಿಡಿಯೋವೊಂದು ವೈರಲ್ ಆಗಿದೆ. ಮಧ್ಯಪ್ರದೇಶದ ಹೋಶಂಗಾಬಾದ್ನಲ್ಲಿ ನಡೆದಿದೆ ಎನ್ನಲಾದ ಅಪಘಾತದ ವಿಡಿಯೋ ಇದಾಗಿದ್ದು, ಅದೃಷ್ಟವಶಾತ್ ಘಟನೆ ನಡೆದಾಗ ಆಟೋದಲ್ಲಿ ಯಾರೂ ಇರಲಿಲ್ಲ. ಸ್ಥಳಕ್ಕಾಮಿಸಿದ ಪೊಲೀಸರು ಟ್ರಕ್ ಚಾಲಕನನ್ನು ಬಂಧಿಸಿ ಲಾರಿ ಮತ್ತು ಆಟೋರಿಕ್ಷಾವನ್ನು ವಶಪಡಿಸಿಕೊಂಡಿದ್ದಾರೆ.