ರಸ್ತೆ ಮೇಲೆ ಹುಲಿಯ ಗಾಂಭೀರ್ಯ ನಡಿಗೆ! ವಿಡಿಯೋ - ಕನ್ಹಾ ರಾಷ್ಟ್ರೀಯ ಉದ್ಯಾನ,
ಮಧ್ಯಪ್ರದೇಶದ ಕನ್ಹಾ ರಾಷ್ಟ್ರೀಯ ಉದ್ಯಾನದ ಗರ್ಹಿ ಮುಕ್ಕಿ ಗೇಟ್ ಬಳಿ ಮೂವರು ಪ್ರಯಾಣಿಕರಿಗೆ ಮಧ್ಯರಾತ್ರಿ 2.55 ಸುಮಾರಿಗೆ ಹುಲಿ ಕಾಣಿಸಿದೆ. ಕೂಡಲೇ ಪ್ರವಾಸಿರು ಹುಲಿ ಸಂಚರಿಸುವ ವಿಡಿಯೋವನ್ನು ಸೆರೆಹಿಡಿದಿದ್ದಾರೆ. ಹುಲಿರಾಯನ ಗಾಂಭೀರ್ಯ ನಡಿಗೆ ಕಂಡು ಫಿದಾ ಆಗಿದ್ದಾರೆ.