ಕರ್ನಾಟಕ

karnataka

By

Published : Nov 30, 2020, 11:58 AM IST

ETV Bharat / videos

ಕಾರಿನ ಬ್ಯಾನೆಟ್ ಮೇಲೆಯೇ ಟ್ರಾಫಿಕ್​ ಪೊಲೀಸ್ ​ಸಿಬ್ಬಂದಿಯನ್ನು ಹೊತ್ತೊಯ್ದವ ಅರೆಸ್ಟ್​

ನಾಗ್ಪುರ (ಮಹಾರಾಷ್ಟ್ರ): ಸಂಚಾರಿ ನಿಯಮ ಉಲ್ಲಂಘಿಸಿದ ವ್ಯಕ್ತಿಯನ್ನು ತಡೆಯಲೆತ್ನಿಸಿದ ಟ್ರಾಫಿಕ್​ ಪೊಲೀಸ್ ಸಿಬ್ಬಂದಿಯನ್ನು ಕಾರಿನ ಬ್ಯಾನೆಟ್ ಮೇಲೆಯೇ ಹೊತ್ತೊಯ್ದಿರುವ ಘಟನೆ ಮಹಾರಾಷ್ಟ್ರದ ನಾಗ್ಪುರದ ಸಕ್ಕರ್​ದಾರ ಪ್ರದೇಶದಲ್ಲಿ ನಡೆದಿದೆ. ಅಲ್ಲದೇ ಈ ವೇಳೆ ಇತರ ವಾಹನಗಳಿಗೂ ಗುದ್ದಿ ವೇಗವಾಗಿ ಚಾಲಕ ಕಾರು ಚಲಾಯಿಸಿದ್ದಾನೆ. ಘಟನೆ ಬಳಿಕ ಆರೋಪಿಯನ್ನು ಬಂಧಿಸಿರುವುದಾಗಿ ನಾಗ್ಪುರ ಪೊಲೀಸರು ತಿಳಿಸಿದ್ದಾರೆ.

ABOUT THE AUTHOR

...view details