ನಿವಾರ್ ಚಂಡಮಾರುತ ಎಫೆಕ್ಟ್: ತೇಲಿ ಬರುತ್ತಿದೆ ವಿಷಕಾರಿ ನೊರೆ..! - ಮಿಳುನಾಡಿನಾದ್ಯಂತ ಭಾರಿ ಮಳೆ-ಗಾಳಿ
ತಮಿಳುನಾಡು: ನಿವಾರ್ ಚಂಡಮಾರುತದ ಆರ್ಭಟದಿಂದ, ತಮಿಳುನಾಡಿನಾದ್ಯಂತ ಭಾರಿ ಮಳೆ - ಗಾಳಿ ಬೀಸುತ್ತಿದೆ. ವರುಣನ ಆರ್ಭಟಕ್ಕೆ ನದಿ ಹಾಗೂ ಕೊಳಗಳು ಉಕ್ಕಿ ಹರಿಯುತ್ತಿದ್ದು, ನದಿಗಳಲ್ಲಿನ ಮಾಲಿನ್ಯದಿಂದ ವಿಷನೊರೆಯು ತೇಲಿಬರುತ್ತಿದೆ. ವೈಗೈ ನದಿ ಮತ್ತು ಮಧುರೈನ ಸೆಲ್ಲೂರ್ ಕೊಳದ ಕೆಲವು ಭಾಗಗಳಲ್ಲಿ ನೊರೆಯು ತೇಲಿ ಬರುತ್ತಿದ್ದು, ನದಿಯಲ್ಲಿನ ಮಳೆ ನೀರಿನೊಂದಿಗೆ ಬೆರೆತು ನೊರೆಯು ರೂಪಗೊಂಡಿದೆ. ಅಗ್ನಿಶಾಮಕ ಸಿಬ್ಬಂದಿ ನೀರು ಸಿಂಪಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ...
Last Updated : Nov 28, 2020, 12:50 PM IST