ಹಿಮನಾಡಿನ ಚೆಲುವಲ್ಲಿ ಪ್ರವಾಸಿಗರ ಉತ್ಸಾಹ: ವಿಡಿಯೋ ನೋಡಿ - Skiers
ಗುಲ್ಮಾರ್ಗ್: ಜಮ್ಮುಕಾಶ್ಮೀರದ ಗುಲ್ಮಾರ್ಗ್ನಲ್ಲಿ ಪ್ರವಾಸಿಗರು ಹಿಮಪಾತವನ್ನು ಆನಂದಿಸುತ್ತಿದ್ದಾರೆ. ವೃತ್ತಿಪರ ಸ್ಕೀಯರ್ಗಳು ತಮ್ಮ ಕೌಶಲ್ಯವನ್ನು ತೋರಿಸುತ್ತಿದ್ದಾರೆ. ಜಮ್ಮುಕಾಶ್ಮೀರದ ಪ್ರವಾಸೋದ್ಯಮ ಇಲಾಖೆಯೂ ಪ್ರವಾಸಿಗರಿಗೆ ಗುಲ್ಮಾರ್ಗ್ ತಲುಪಲು ಮತ್ತು ಹಿಮಪಾತವನ್ನು ಆನಂದಿಸಲು ಏರ್ ಟ್ರಾಲಿ ಸೌಲಭ್ಯ ಕಲ್ಪಿಸಿದೆ.