ಕರ್ನಾಟಕ

karnataka

ETV Bharat / videos

ಜಮ್ಮುಕಾಶ್ಮೀರ ಹಿಮಪಾತ: ಪ್ರವಾಸಿಗರ ಮನಕ್ಕೆ ಮುದ ನೀಡುತ್ತಿದೆ 'ಗುಲ್ಮಾರ್ಗ್'

By

Published : Apr 17, 2021, 4:56 PM IST

ಜಮ್ಮು ಮತ್ತು ಕಾಶ್ಮೀರ: ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಕಳೆದ ನಾಲ್ಕು ದಿನಗಳಿಂದ ಕಾಶ್ಮೀರ ಕಣಿವೆಯಲ್ಲಿ ಹಿಮಪಾತವಾಗುತ್ತಿದೆ. ಬಯಲು ಪ್ರದೇಶಗಳಲ್ಲಿ ಮಳೆ ಮತ್ತು ಎತ್ತರ ಪ್ರದೇಶಗಳಲ್ಲಿ ಲಘು ಹಿಮಪಾತವು ಮಧ್ಯಂತರವಾಗಿ ಮುಂದುವರೆದಿದೆ. ಉತ್ತರ ಕಾಶ್ಮೀರದ ಸುಂದರ ಪ್ರವಾಸಿ ತಾಣವಾದ ಗುಲ್ಮಾರ್ಗ್​​​ನಲ್ಲಿ ಹಿಮಪಾತವಾಗುತ್ತಿದ್ದು,ಪ್ರವಾಸಿಗರು ಆನಂದಿಸುತ್ತಿದ್ದಾರೆ. ಹವಾಮಾನ ಇಲಾಖೆಯ ಪ್ರಕಾರ, ಏಪ್ರಿಲ್ 23 ರವರೆಗೆ ಕಾಶ್ಮೀರ ಕಣಿವೆಯ ಹವಾಮಾನವು ಹೆಚ್ಚು - ಕಡಿಮೆ ಕೆಟ್ಟದಾಗಿರುವ ಸಾಧ್ಯತೆಯಿದೆ.

ABOUT THE AUTHOR

...view details