ನದಿಗೆ ನೂರಾರು ಟನ್ ತ್ಯಾಜ್ಯ ಸುರಿದ ಪಟ್ಟಣ ಪಂಚಾಯ್ತಿ, ಸರದಿ ಸಾಲಿನಲ್ಲಿ ಕಸ ಹಾಕಿ ಹೋದ ಲಾರಿಗಳು! - ಸರಿದಿ ಸಾಲಿನಲ್ಲಿ ನದಿಗೆ ಕಸ
ಕಡಲೂರು(ತಮಿಳುನಾಡು): ತಮಿಳುನಾಡಿನಲ್ಲಿ ಅನೇಕ ಟ್ರಕ್ಗಳು ನದಿಗೆ ಟನ್ಗಟ್ಟಲೇ ತಾಜ್ಯ ಸುರಿದಿರುವ ಘಟನೆ ನಡೆದಿದೆ. ಡಿಸೆಂಬರ್ 4ರಂದು ತಮಿಳುನಾಡಿನ ಕಡಲೂರು ಜಿಲ್ಲೆ ತಿತಕುಟಿಯ ನದಿಯಲ್ಲಿ ಪಟ್ಟಣ ಪಂಚಾಯ್ತಿ ಕಾರ್ಮಿಕರು ಟನ್ಗಟ್ಟಲೆ ಕಸ ಎಸೆದು ಹೋಗಿದ್ದಾರೆ.