ನಮೋ ಪದಗ್ರಹಣಕ್ಕೆ ಕ್ಷಣಗಣನೆ... ಸಿಂಗಾರಗೊಂಡಿದೆ ರಾಷ್ಟ್ರಪತಿ ಭವನ.. ಹೇಗಿದೆ ತಯಾರಿ! - undefined
ನರೇಂದ್ರ ದಾಮೋದರ್ ದಾಸ್ ಮೋದಿ 2 ನೇ ಬಾರಿಗೆ ನಾಳೆ ದೇಶದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಕಾರ್ಯಕ್ರಮಕ್ಕೆ ಎಷ್ಟು ಮಂದಿ ಗಣ್ಯರು ಹಾಜರಾಗಲಿದ್ದಾರೆ. ಅವರಿಗೆ ಆತಿಥ್ಯ ಹೇಗಿರುತ್ತೆ ಎಂಬುದರ ಡಿಟೇಲ್ಸ್ ಇಲ್ಲಿದೆ.