ಆಯಸ್ಸು ಗಟ್ಟಿ ಇದ್ರೆ, ಯಾರೇನು ಮಾಡೋಕಾಗಲ್ಲ, ಬಸ್ ಹರಿದ್ರೂ ಬದುಕುಳಿದ ಮೃತ್ಯುಂಜಯ!- ವಿಡಿಯೋ - ತಮಿಳುನಾಡಿನ ಕೊಯಮತ್ತೂರ್
ಆಯಸ್ಸು ಗಟ್ಟಿ ಇದ್ದರೆ, ಯಾರೇನೂ ಮಾಡೋಕಾಗಲ್ಲ. ಎಂಥ ಭೀಕರ ಅಪಘಾತವಾದರೂ ಕೂದಲೂ ಕೊಂಕದಂತೆ ಪಾರಾಗಿಬಿಡ್ತೀವಿ. ಇಂಥದ್ದೊಂದು ಘಟನೆ ಸದ್ಯ ತಮಿಳುನಾಡಿನ ಕೊಯಮತ್ತೂರ್ನಲ್ಲಿ ನಡೆದಿದೆ. ತಮಿಳುನಾಡು ಬಸ್ ದ್ವಿಚಕ್ರ ವಾಹನ ಸವಾರನ ಮೇಲೆ ಹರೆದರೂ ಆತ ಪ್ರಾಣಾಪಾಯದಿಂದ ಪಾರಾಗಿದ್ದು, ಘಟನೆಯ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ.