ಮರಿಗಳ ಜೊತೆ ತಾಯಿ ಹುಲಿ ಬಿಂದಾಸ್ ವಾಕಿಂಗ್: ವಿಡಿಯೋ ವೈರಲ್ - ಹುಲಿ ಲೇಟೆಸ್ಟ್ ವೈರಲ್ ವಿಡಿಯೋ
ಅಂದಾಜು 9 ವರ್ಷ ವಯಸ್ಸಿನ ಹುಲಿ ತನ್ನ ಮರಿಗಳೊಂದಿಗೆ ಮಧ್ಯಪ್ರದೇಶದ ಕನ್ಹಾ ಹುಲಿ ಸಂರಕ್ಷಿತಾರಣ್ಯದಲ್ಲಿ ನಡೆದುಕೊಂಡು ಹೋಗುತ್ತಿರುವ ದೃಶ್ಯ ದೊರೆತಿದೆ. ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಿದ್ದ ವೇಳೆ ಅಪರೂಪದ ದೃಶ್ಯವನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಕೊರೊನಾ ಲಾಕ್ಡೌನ್ ಬಳಿಕ ವನ್ಯಜೀವಿಪ್ರಿಯರು ಕನ್ಹಾ ನ್ಯಾಷನಲ್ ಪಾರ್ಕ್ಗೆ ಭೇಟಿ ನೀಡುತ್ತಿದ್ದಾರೆ.