ಕರ್ನಾಟಕ

karnataka

ETV Bharat / videos

ಭುವನೇಶ್ವರ: ಮೂರು ಮರಿಗಳಿಗೆ ಜನ್ಮ ನೀಡಿದ ​​ಹುಲಿ ಮೇಘ - ಭುವನೇಶ್ವರದ ನಂದಕನನ್ ಮೃಗಾಲಯ

By

Published : Apr 14, 2021, 10:03 AM IST

ಭುವನೇಶ್ವರ (ಒಡಿಶಾ): ಇಲ್ಲಿನ ನಂದಕನನ್ ಮೃಗಾಲಯದ ಮೇಘ ಎಂಬ ಹುಲಿಯು ಮೂರು ಮರಿಗಳಿಗೆ ಜನ್ಮ ನೀಡಿದೆ. ಈ ಮೂಲಕ ಮೃಗಾಲಯದಲ್ಲಿನ ಹುಲಿಗಳ ಸಂಖ್ಯೆ 30ಕ್ಕೆ ಏರಿಕೆಯಾಗಿದೆ.

ABOUT THE AUTHOR

...view details