ಪ್ರವಾಸಿಗರ ಎದುರು ಇದ್ದಕ್ಕಿದ್ದಂತೆ ಪ್ರತ್ಯಕ್ಷವಾದ ವ್ಯಾಘ್ರ! - ಸವಾಯಿ ಮಾಧೋಪುರದ ರಣಥಂಬೋರ್‌ನಲ್ಲಿನ ಉದ್ಯಾನವನ
ರಾಜಸ್ಥಾನ: ಸವಾಯಿ ಮಾಧೋಪುರದ ರಣಥಂಬೋರ್‌ನಲ್ಲಿನ ಉದ್ಯಾನವನವೊಂದರಲ್ಲಿ ಇದ್ದಕ್ಕಿದ್ದಂತೆ ಕಾಂಪೌಂಡ್ ಗೋಡೆ ಮೇಲೆ ಹಾರಿ ಬಂದ ವ್ಯಾಘ್ರ ಒಮ್ಮೆಲೇ ಪ್ರವಾಸಿಗರ ಎದೆ ಝಲ್ ಎನ್ನಿಸಿದೆ. ಇನ್ನೇನು ನಾವು ಬಲಿಯಾಗುತ್ತೇವೆ ಎನ್ನುವಷ್ಟರಲ್ಲಿ ಹುಲಿಗೆ ಏನನ್ನಿಸಿತೋ ಏನೋ ಮುಂದೆ ಸಾಗಿದೆ.