ಕರ್ನಾಟಕ

karnataka

ETV Bharat / videos

ಲಡಾಖ್​ಗೆ ತೆರಳುತ್ತಿದ್ದ ಸೈನಿಕರಿಗೆ ಜೈಕಾರ ಕೂಗಿ ಬೆಂಬಲ ಸೂಚಿಸಿದ ಟಿಬೆಟಿಯನ್​ ಸಮುದಾಯ! - ಟಿಬೆಟಿಯನ್​​ ಸಮುದಾಯ

By

Published : Sep 4, 2020, 8:10 PM IST

ಶಿಮ್ಲಾ: ಭಾರತ-ಚೀನಾ ಗಡಿಯಲ್ಲಿ ಪರಿಸ್ಥಿತಿ ಉಲ್ಭಣಗೊಂಡಿದ್ದು, ಹೀಗಾಗಿ ಹೆಚ್ಚು ಹೆಚ್ಚು ಭಾರತೀಯ ಯೋಧರ ನಿಯೋಜನೆ ಮಾಡಲಾಗ್ತಿದೆ. ಇಂದು ಕೂಡ ಲಡಾಖ್​ನತ್ತ ತೆರಳುತ್ತಿದ್ದ ಯೋಧರಿಗೆ ಟೆಬೆಟ್​ ಸಮುದಾಯ ಜೈಕಾರ ಕೂಗಿದ್ದು, ಅಭಿನಂದನೆ ಸಲ್ಲಿಸಿದ್ದಾರೆ. ಹಿಮಾಚಲ ಪ್ರದೇಶದಲ್ಲಿರುವ ಟಿಬೆಟಿಯನ್​ ಸಮುದಾಯ ಸೇನಾ ವಾಹನಗಳ ಬಳಿ ತೆರಳಿ ಜಯಘೋಷ ಹಾಕಿದ್ದಾರೆ. ಇವರ ಆತ್ಮೀಯತೆಗೆ ಯೋಧರು ಪುಳಕಿತಗೊಂಡಿದ್ದಾರೆ.

ABOUT THE AUTHOR

...view details