ಪಿಕಪ್ಗೆ ಡಿಕ್ಕಿ ಹೊಡೆದು ಟ್ರಕ್ಗೆ ಗುದ್ದಿದ ಕಾರು... ಮೂವರ ದುರ್ಮರಣ: ಭಯಾನಕ ವಿಡಿಯೋ - Rajastan's Nagaur
ನಗುರ್ (ರಾಜಸ್ಥಾನ): ವೇಗವಾಗಿ ಬಂದ ಕಾರೊಂದು ಪಿಕಪ್ ವಾಹನಕ್ಕೆ ಡಿಕ್ಕಿ ಹೊಡೆದಿದ್ದು, ಬಳಿಕ ಅದರ ರಭಸಕ್ಕೆ ರಸ್ತೆ ಬದಿ ನಿಂತಿದ್ದ ಟ್ರಕ್ಗೆ ಗುದ್ದಿದೆ. ರಾಜಸ್ಥಾನದ ನಗುರ್ ಜಿಲ್ಲೆಯ ಫಾಗ್ಲಿ ಎಂಬಲ್ಲಿ ಕಳೆದ ರಾತ್ರಿ ಘಟನೆ ನಡೆದಿದೆ. ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ಮೂವರು ಮೃತಪಟ್ಟಿದ್ದು, ಓರ್ವ ತೀವ್ರವಾಗಿ ಗಾಯಗೊಂಡಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಸಿಸಿಟಿವಿ ದೃಶ್ಯಾವಳಿಯನ್ನಾಧರಿಸಿ ತನಿಖೆ ನಡೆಸುತ್ತಿದ್ದಾರೆ.