ಕರ್ನಾಟಕ

karnataka

ETV Bharat / videos

ಶರವೇಗದಲ್ಲಿ ಬಂದು ಅಪ್ಪಳಿಸಿದ ಸಿಡಿಲು: ಸಿಸಿಟಿವಿಯಲ್ಲಿ ಸೆರೆಯಾದ ಭಯಾನಕ ದೃಶ್ಯ - ಭಯಾನಕ ದೃಶ್ಯಗಳು

By

Published : Mar 13, 2021, 5:59 PM IST

Updated : Mar 13, 2021, 6:58 PM IST

ಹರಿಯಾಣ: ಗುರುಗಾಂವ್​ನಲ್ಲಿ ಸಿಡಿಲು ಬಡಿದ ವಿಡಿಯೋ ವೈರಲ್​ ಆಗಿದೆ. ಮಳೆ ಸುರಿಯುತ್ತಿದ್ದರಿಂದ ನಾಲ್ಕು ಜನ ಮರದ ಕೆಳಗೆ ಹೋದಾಗ ಈ ಘಟನೆ ನಡೆದಿದೆ. ಘಟನೆಯಲ್ಲಿ ಓರ್ವ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರ ಪರಿಸ್ಥಿತಿ ಗಂಭೀರವಾಗಿದೆ ಎನ್ನಲಾಗುತ್ತಿದೆ. ಶರವೇಗದಲ್ಲಿ ಅಪ್ಪಳಿಸಿದ ಸಿಡಿಲಿನ ದೃಶ್ಯ ಅಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಣ್ಣು ರೆಪ್ಪೆ ಮಿಟುಕಿಸುವಷ್ಟರಲ್ಲಿ ಬಡಿದ ಸಿಡಿಲು ಈಗ ವೈರಲ್ ಆಗಿದೆ.
Last Updated : Mar 13, 2021, 6:58 PM IST

ABOUT THE AUTHOR

...view details