ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದ ಮುಕ್ತೇಶ್ವರ ನೃತ್ಯೋತ್ಸವ: ವಿಡಿಯೋ - Three-day annual dance festival at Mukteswar Temple mesmerises Bhubaneswar
ಒಡಿಶಾ: ಭುವನೇಶ್ವರದ ಮುಕ್ತೇಶ್ವರ ದೇವಸ್ಥಾನದಲ್ಲಿ ಮೂರು ದಿನಗಳ ಕಾಲ ಮುಕ್ತೇಶ್ವರ ನೃತ್ಯೋತ್ಸವ ನಡೆಯುತ್ತಿದೆ. ಜ.14 ರಿಂದ ನೃತ್ಯೋತ್ಸವ ಪ್ರಾರಂಭಗೊಂಡಿದ್ದು, ನಿನ್ನೆ ಕಲಾವಿದರು ಸಾಂಪ್ರದಾಯಿಕ ನೃತ್ಯ ಪ್ರದರ್ಶಿಸಿದರು. ಪ್ರತಿ ವರ್ಷ ಮುಕ್ತೇಶ್ವರ ದೇವಾಲಯದ ಆವರಣದಲ್ಲಿ ಒಡಿಶಾ ಪ್ರವಾಸೋದ್ಯಮ ಇಲಾಖೆ ವತಿಯಿಂದ ಮುಕ್ತೇಶ್ವರ ನೃತ್ಯೋತ್ಸವವನ್ನು ಆಯೋಜಿಸಲಾಗುತ್ತದೆ.