ಒಡಿಶಾದ ಈ ಗ್ರಾಮದಲ್ಲಿದೆ ವಿಶಿಷ್ಟ ದೇಗುಲ... ಇಲ್ಲಿ ಆರಾಧಿಸಲ್ಪಡುತ್ತಿದ್ದಾರೆ ರಾಷ್ಟ್ರಪಿತ - ಒಡಿಶಾದ ಸಂಬಲ್ಪುರ್ ಜಿಲ್ಲೆಯ ಭಾಟ್ರಾ ಗ್ರಾಮ
ದೇವಸ್ಥಾನಗಳಲ್ಲಿ ದೇವರನ್ನ ಪೂಜಿಸೋದು - ಆರಾಧಿಸೋದು ಸಾಮಾನ್ಯ. ಆದ್ರೆ ಇಲ್ಲೊಂದು ಗ್ರಾಮವಿದೆ. ಇಲ್ಲಿನ ವಿಶೇಷತೆ ಏನೆಂದರೆ, ಈ ಗ್ರಾಮದ ಗ್ರಾಮಸ್ಥರು ತಮ್ಮೂರಿನ ದೇವಾಲಯದಲ್ಲಿ ಗ್ರಾಮ ದೇವತೆಯನ್ನು ಪೂಜಿಸೋ ಬದಲು ನಮ್ಮ ರಾಷ್ಟ್ರಪಿತನನ್ನು ಪೂಜಿಸಿಕೊಂಡು ಬರುತ್ತಿದ್ದಾರೆ.