ಹಣ ದೋಚಿದ್ದಲ್ಲದೇ ಬೈಕ್‌ನ ಹಿಂದೆ ಎಳೆದೊಯ್ದ ದುರುಳರು....ಶಾಕಿಂಗ್ ವಿಡಿಯೋ.. ! - theft video
ಬ್ಯಾಗ್‌ನಲ್ಲಿ ಲಕ್ಷಾಂತರ ರೂ. ಹಣ ಇದೆ ಅನ್ನೋದನ್ನ ಖಚಿತಪಡಿಸಿಕೊಂಡಿದ್ದರು. ಹಣದ ಬ್ಯಾಗ್‌ನ ಕಸಿಯಲು ಮುಂದಾದ ಬೈಕ್‌ನಲ್ಲಿ ಬಂದ ಕಳ್ಳರು. ಆತ ಬ್ಯಾಗ್ ಬಿಡಲೇ ಇಲ್ಲ, ಬೈಕ್‌ನ ಸಿಕ್ಕಾಪಟ್ಟೆ ಸ್ಪೀಡಾಗಿ ಓಡಿಸಿದರು. ಬೈಕ್‌ನ ಹಿಂದೆ ಆತ ಜೋತು ಬಿದ್ದಿದ್ದರೂ ರಸ್ತೆಯಲ್ಲಿ ಹಾಗೇ ಎಳೆದೊಯ್ದ ಹೃದಯ ವಿದ್ರಾವಕ ವಿಡಿಯೋ.
TAGGED:
theft video