ಕರ್ನಾಟಕ

karnataka

ETV Bharat / videos

ಮೊಸಳೆ ಜೊತೆ ಫೋಟೋ ತೆಗೆದುಕೊಳ್ಳುವ ದುಸ್ಸಾಹಸಕ್ಕೆ ಕೈ ಹಾಕಿದ ಯುವಕರು! - ಕಡಲೂರಿನಲ್ಲಿ ಯುವಕರು ಮೊಸಳೆ ಜೊತೆ ಫೋಟೋ

🎬 Watch Now: Feature Video

By

Published : Dec 5, 2019, 5:23 PM IST

ತಮಿಳುನಾಡಿನ ಕಡಲೂರು ಜಿಲ್ಲೆಯ ವಿರುದಾಚಲಂನಲ್ಲಿ ಸ್ಥಳೀಯ ಯುವಕರು ಮೊಸಳೆ ಹಿಡಿದು ಫೋಟೋಗಾಗಿ ದುಸ್ಸಾಹಸಕ್ಕೆ ಕೈ ಹಾಕಿದ್ದಾರೆ. ಹೊಲಕ್ಕೆ 6 ಅಡಿ ಮೊಸಳೆ ನುಗ್ಗಿದೆ. ಇದನ್ನು ಗಮನಿಸಿದ ಸ್ಥಳೀಯರು ಅರಣ್ಯಾಧಿಕಾರಿಗಳಿಗೆ ಮಾಹಿತಿ ಮುಟ್ಟಿಸಿದ್ದಾರೆ. ಆದ್ರೆ ಅಧಿಕಾರಿಗಳು ಸ್ಥಳಕ್ಕೆ ಬರಲು ತಡವಾಗಿದೆ. ಸ್ಥಳೀಯ ಯುವಕರು ಕಾಲಹರಣ ಮಾಡದೆ ಮೊಸಳೆಯನ್ನು ಹಿಡಿದಿದ್ದಾರೆ. ಯಾವುದೇ ಮುಂಜಾಗ್ರತೆವಹಿಸದೇ ಯುವಕರು ಮೊಸಳೆಯನ್ನು ಭುಜದ ಮೇಲೆ ಹೊತ್ತುಕೊಂಡು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಬಳಿಕ ಅರಣ್ಯಾಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಮೊಸಳೆಯನ್ನು ವಶಕ್ಕೆ ಪಡೆದು ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ದರು.

ABOUT THE AUTHOR

...view details