EXCLUSIVE: ಕಾಶ್ಮೀರ ವಿವಾದದ ಬಗ್ಗೆ ತಾಲಿಬಾನ್ ಆಸಕ್ತಿ ಹೊಂದಿಲ್ಲ: ಎನ್ಎಸ್ಎಬಿ ಸದಸ್ಯ ಅಮರ್ ಸಿನ್ಹಾ - ಕಾಶ್ಮೀರ ವಿವಾದದ ಬಗ್ಗೆ ತಾಲಿಬಾನ್ ಆಸಕ್ತಿ ಹೊಂದಿಲ್ಲ
ಕಾಶ್ಮೀರ ವಿವಾದದಲ್ಲಿ ತಾಲಿಬಾನ್ ಆಸಕ್ತಿ ಹೊಂದಿಲ್ಲ ಎಂದು ಕಾಬೂಲ್‌ನ ಮಾಜಿ ರಾಯಭಾರಿ, ಹಾಲಿ ರಾಷ್ಟ್ರೀಯ ಭದ್ರತಾ ಸಲಹಾ ಮಂಡಳಿ ಸದಸ್ಯ ಅಮರ್ ಸಿನ್ಹಾ ಹೇಳಿದ್ದಾರೆ. ಹಿರಿಯ ಪತ್ರಕರ್ತೆ ಸ್ಮಿತಾ ಶರ್ಮಾ ಅವರೊಂದಿಗಿನ ವಿಶೇಷ ಸಂದರ್ಶನದಲ್ಲಿ ಅಮರ್ ಸಿನ್ಹಾ ಹಲವು ವಿಚಾರಗಳ ಕುರಿತು ಮಾತನಾಡಿದ್ದಾರೆ.
Last Updated : May 22, 2020, 12:50 PM IST