ಕರ್ನಾಟಕ

karnataka

ETV Bharat / videos

Watch: ಅಯೋಧ್ಯೆಯ ಸರಯೂ ನದಿ ತೀರದಲ್ಲಿ ಸೂರ್ಯಾಸ್ತದ ವಿಹಂಗಮ ನೋಟ - ಪ್ರಧಾನಿ ನರೇಂದ್ರ ಮೋದಿ

By

Published : Aug 5, 2020, 7:51 PM IST

ಅಯೋಧ್ಯೆಯಲ್ಲಿ ಮಧ್ಯಾಹ್ನ ಶ್ರೀರಾಮ ಮಂದಿರ ಭೂಮಿ ಪೂಜೆ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿತು. ಸಂಜೆ ಸರಯೂ ನದಿಯ ದಡದಲ್ಲಿ ಭಕ್ತರು ಆರತಿ ಬೆಳಗುತ್ತಿದ್ದಂತೆ ಪಡುವಣದಲ್ಲಿ ಸೂರ್ಯ ಮುಳುಗುತ್ತಿದ್ದ. ಈ ದೃಶ್ಯ ಅತ್ಯಂತ ಸುಂದರವಾಗಿ ಗೋಚರಿಸಿತು. ಈ ವೇಳೆ ಅಲ್ಲಿ ಸೇರಿದ್ದ ಸಾವಿರಾರು ಭಕ್ತರು ಅದ್ಭುತ ದೃಶ್ಯಕಾವ್ಯವನ್ನು ನೋಡಿ ಅರೆಕ್ಷಣ ಪುಳಕಿತರಾದರು.

ABOUT THE AUTHOR

...view details