ಕರ್ನಾಟಕ

karnataka

ETV Bharat / videos

ಮರಳಿನಲ್ಲಿ ಅರಳಿದ ಮಹಾತ್ಮ... ಜನರ ಮನ ಗೆದ್ದ ಸುದರ್ಶನ್ ಕಲೆ - ಮಹಾತ್ಮ ಗಾಂಧೀಜಿ ಜಯಂತಿ

By

Published : Oct 2, 2020, 5:18 AM IST

ಪೂರಿ: ಮಹಾತ್ಮ ಗಾಂಧೀಜಿ ಜಯಂತಿ ಹಿನ್ನೆಲೆ ಖ್ಯಾತ ಮರಳು ಶಿಲ್ಪಿ ಸುದರ್ಶನ್ ಪಟ್ನಾಯಕ್ ಅವರು ಮಹಾತ್ಮನಿಗೆ ವಿಶೇಷವಾಗಿ ಗೌರವ ಸಲ್ಲಿಸಿದ್ದಾರೆ. ಪೂರಿಯ ಗೋಲ್ಡನ್ ಬೀಚ್​ನಲ್ಲಿ ಮರಳಿನಲ್ಲಿ ಮಹಾತ್ಮನನ್ನು ರೂಪಿಸಿ, ಅದರಲ್ಲಿ ತ್ರಿವರ್ಣ ಧ್ವಜ ಹಾಗೂ ಸತ್ಯಾಗ್ರಹ ಸೆ ಸ್ವಚ್ಛಾಗ್ರಹ ಎಂದು ಬರೆದು ಗೌರವ ಸಲ್ಲಿಸಿದ್ದಾರೆ. ಪಟ್ನಾಯಕ್ ಅವರ ಮರಳು ಕಲೆ ಜನರ ಮನ ಗೆದ್ದಿದೆ.

ABOUT THE AUTHOR

...view details