ಕರ್ನಾಟಕ

karnataka

ETV Bharat / videos

ಗಮನ ಸೆಳೆಯುತ್ತಿದೆ ಸುದರ್ಶನ್​ ಪಟ್ನಾಯಕ್​ ಅವರ ಹೊಸ ವರ್ಷದ ಮರಳು ಶಿಲ್ಪ - ಪುರಿ ಬೀಚ್

By

Published : Jan 1, 2021, 9:53 AM IST

Updated : Jan 1, 2021, 10:25 AM IST

ಪುರಿ: ಅಂತಾರಾಷ್ಟ್ರೀಯ ಖ್ಯಾತಿಯ ಮರಳು ಶಿಲ್ಪಿ ಸುದರ್ಶನ್‌ ಪಟ್ನಾಯಕ್‌ ಒಡಿಶಾದ ಪುರಿ ಬೀಚ್‌ನಲ್ಲಿ "ಹೊಸ ಭರವಸೆ 2021" ಎಂದು ಮರಳಿನಲ್ಲಿ ಬರೆದು ಹೊಸ ವರ್ಷಕ್ಕೆ ವೈಶಿಷ್ಟ್ಯಪೂರ್ಣವಾಗಿ ಶುಭ ಕೋರಿದ್ದಾರೆ.
Last Updated : Jan 1, 2021, 10:25 AM IST

ABOUT THE AUTHOR

...view details