ಲತಾ ಮಂಗೇಶ್ಕರ್ ಅವರಿಗೆ ಸ್ಯಾಂಡ್ ಆರ್ಟ್ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದ ಸುದರ್ಶನ್ ಪಟ್ನಾಯಕ್ - Sudarshan Pattnaik offers his humble tributes to Nightingale of India
ಪುರಿ(ಒಡಿಶಾ) : ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ನೈಟಿಂಗೇಲ್ ಆಫ್ ಇಂಡಿಯಾ ಲತಾ ಮಂಗೇಶ್ಕರ್ ಅವರಿಗೆ ಪುರಿ ಬೀಚ್‌ನಲ್ಲಿ ಸ್ಯಾಂಡ್ ಆರ್ಟ್ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಮಹಾಪ್ರಭು ಜಗನ್ನಾಥರು ಅವರಿಗೆ ಸದ್ಗತಿಯನ್ನು ನೀಡಲಿ ಎಂದು ಸುದರ್ಶನ್ ಹೇಳಿದ್ದಾರೆ.