ಕರ್ನಾಟಕ

karnataka

ETV Bharat / videos

ರಾಷ್ಟ್ರೀಯ ವೈದ್ಯರ ದಿನ: ಮರಳು ಕಲಾಕೃತಿ ಮೂಲಕ ಪಟ್ನಾಯಕ್ ನಮನ - Puri

By

Published : Jul 1, 2021, 10:43 AM IST

ಪುರಿ (ಒಡಿಶಾ): ದೇವರ ನಂತರದ ಸ್ಥಾನ ವೈದ್ಯರಿಗೆ ನೀಡಲಾಗುವುದು. ಅವರ ಸಮರ್ಪಣೆ ಮತ್ತು ಅಮೂಲ್ಯವಾದ ಸೇವೆಗಾಗಿ ಸಲಾಂ ಎಂದು ಒಡಿಶಾದ ಭುವನೇಶ್ವರ ಮೂಲಕ ಅಂತಾರಾಷ್ಟ್ರೀಯ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ವೈದ್ಯರನ್ನು ನಮಿಸಿದ್ದಾರೆ. ರಾಷ್ಟ್ರೀಯ ವೈದ್ಯರ ದಿನದ ಅಂಗವಾಗಿ ಪುರಿ ಬೀಚ್​ ತೀರದಲ್ಲಿ ತಮ್ಮ ಮರಳು ಕಲಾಕೃತಿ ರಚಿಸಿ ವೈದ್ಯರಿಗೆ ಗೌರವ ಸಲ್ಲಿಸಿದ್ದಾರೆ.

ABOUT THE AUTHOR

...view details