ಕರ್ನಾಟಕ

karnataka

ETV Bharat / videos

ಮರಳಿನಲ್ಲಿ ಅರಳಿದ ಎಸ್​ಪಿಬಿ: ಗಾನ ಗಾರುಡಿಗನಿಗೆ ಸುದರ್ಶನ್ ಪಟ್ನಾಯಕ್ ನಮನ - ಗಾನ ಕೋಗಿಲೆಗೆ ಸುದರ್ಶನ್ ಪಟ್ನಾಯಕ್ ನಮನ

By

Published : Sep 26, 2020, 12:43 PM IST

ಪುರಿ (ಒಡಿಶಾ): ಖ್ಯಾತ ಸಂಗೀತ ದಿಗ್ಗಜ, ಗಾನ ಗಾರುಡಿಗ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರಿಗೆ ಗೌರವ ಸಲ್ಲಿಸಲು ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಪುರಿ ಬೀಚ್‌ನಲ್ಲಿ ಎಸ್​ಪಿಬಿ ಕಲಾಕೃತಿ ರಚಿಸಿದ್ದಾರೆ . ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಅನಾರೋಗ್ಯದ ಹಿನ್ನೆಲೆಯಲ್ಲಿ ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ನಿನ್ನೆ ಕೊನೆಯೊಸಿರೆಳೆದಿದ್ದಾರೆ.

ABOUT THE AUTHOR

...view details