ಕರ್ನಾಟಕ

karnataka

ETV Bharat / videos

ಮರಳು ಕಲಾಕೃತಿ ಮೂಲಕ ಸುದರ್ಶನ್ ಪಟ್ನಾಯಕ್‌ ಏಡ್ಸ್ ಜಾಗೃತಿ - ಕಲಾವಿದ ಸುದರ್ಶನ್ ಪಟ್ನಾಯಕ್

By

Published : Dec 1, 2020, 11:29 AM IST

ಪುರಿ (ಒಡಿಶಾ): ವಿಶ್ವದೆಲ್ಲೆಡೆ ಪ್ರತಿ ವರ್ಷ ಡಿಸೆಂಬರ್ 1ರಂದು ವಿಶ್ವ ಏಡ್ಸ್ ದಿನ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪುರಿ ಕಡಲ​ ತೀರದಲ್ಲಿ ಕಲಾವಿದ ಸುದರ್ಶನ್ ಪಟ್ನಾಯಕ್ ಮರಳು ಕಲಾಕೃತಿ ಮೂಲಕ ಏಡ್ಸ್ ಬಗ್ಗೆ ಜನ ಜಾಗೃತಿ ಮೂಡಿಸಿದ್ದಾರೆ. ಹೆಚ್ಐವಿ ಸೋಂಕು ತಡೆಗಾಗಿ ಜಾಗತಿಕ ಒಗ್ಗಟ್ಟು, ಜವಾಬ್ದಾರಿಯ ಹಂಚಿಕೆ ಎಂಬುದು ಈ ಬಾರಿಯ ವಿಶ್ವ ಏಡ್ಸ್ ದಿನದ ಘೋಷವಾಕ್ಯವಾಗಿದೆ.

ABOUT THE AUTHOR

...view details