ಕರ್ನಾಟಕ

karnataka

ETV Bharat / videos

ಬಾಂಗ್ಲಾದಿಂದ ಭಾರತಕ್ಕೆ ಬಂದ ಜಮ್ಮು ಕಾಶ್ಮೀರ ವಿದ್ಯಾರ್ಥಿಗಳು; ಕೇಂದ್ರ ಸರ್ಕಾರಕ್ಕೆ ಧನ್ಯವಾದ - ವಂದೇ ಭಾರತ್​ ಮಿಷನ್​

By

Published : May 8, 2020, 10:02 AM IST

ಬೇರೆ ಬೇರೆ ದೇಶಗಳಲ್ಲಿ ಉಳಿದುಕೊಂಡಿರುವ ಸಾವಿರಾರು ಭಾರತೀಯರನ್ನು ಇದೀಗ 'ವಂದೇ ಭಾರತ್​ ಮಿಷನ್'​ ಅಡಿಯಲ್ಲಿ ತವರಿಗೆ ವಾಪಸ್ ಕರೆ ತರಲಾಗುತ್ತಿದೆ. ಬಾಂಗ್ಲಾದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದ ಜಮ್ಮುಕಾಶ್ಮೀರದ ವಿದ್ಯಾರ್ಥಿಗಳು ಢಾಕಾದಿಂದ ವಾಪಸ್​​ ಆಗಿದ್ದಾರೆ. ಈ ವೇಳೆ ಭಾರತ ಸರ್ಕಾರ ಹಾಗೂ ಬಾಂಗ್ಲಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೆ ವಿದ್ಯಾರ್ಥಿಗಳು ಧನ್ಯವಾದ ಹೇಳಿದರು.

ABOUT THE AUTHOR

...view details