ಕರ್ನಾಟಕ

karnataka

ETV Bharat / videos

ಎರ್ನಾಕುಲಂನಲ್ಲಿ ಬಿರುಗಾಳಿ ಸೃಷ್ಟಿಸಿದ ಅವಾಂತರ.. - strong winds in Ernakulam

By

Published : Sep 20, 2020, 6:03 PM IST

ಕೇರಳದ ವಿವಿಧೆಡೆ ಧಾರಾಕಾರ ಮಳೆಯಾಗುತ್ತಿದೆ. ಇತ್ತ ಎರ್ನಾಕುಲಂ ಎಡಥಾಲಾದಲ್ಲಿ ಇಂದು ಸಣ್ಣ ಪ್ರಮಾಣದ ಚಂಡಮಾರುತ ವರದಿಯಾಗಿದೆ. ಭಾರಿ ವೇಗದಲ್ಲಿ ಬೀಸಿದ ಬಿರುಗಾಳಿಗೆ ರಸ್ತೆಯಲ್ಲಿ ನಿಲ್ಲಿಸಿದ್ದ ವಾಹನಗಳು ಪಲ್ಟಿಯಾಗಿವೆ. ಅನೇಕ ಮರಗಳು, ವಿದ್ಯುತ್​ ಕಂಬಗಳು ಧರೆಗುರುಳಿವೆ.

ABOUT THE AUTHOR

...view details