ವೃದ್ಧನ ಮೇಲೆ ಗೂಳಿ ದಾಳಿ - ಭಯಾನಕ ದೃಶ್ಯದ ವಿಡಿಯೋ ನೋಡಿ - Haryana bull attack
ಕುರುಕ್ಷೇತ್ರ (ಹರಿಯಾಣ): ಮದವೇರಿದ ಗೂಳಿಯೊಂದು ವೃದ್ಧನ ಮೇಲೆ ದಾಳಿ ಮಾಡಿರುವ ಘಟನೆ ಹರಿಯಾಣದ ಕುರುಕ್ಷೇತ್ರ ಜಿಲ್ಲೆಯ ಮಿರಾಜಿ ಗ್ರಾಮದಲ್ಲಿ ನಡೆದಿದೆ. ಗಂಭೀರವಾಗಿ ಗಾಯಗೊಂಡಿರುವ ವೃದ್ಧನನ್ನು ಪಟಿಯಾಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಭಯಾನಕ ದೃಶ್ಯದ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.