ಬೈಕ್ ಮೇಲೆ ಮಾತ್ರ ಅಲ್ಲ, ಕಚೇರಿಗೆ ಬರ್ಬೇಕು ಅಂದ್ರೂ ಕೂಡಾ ಇಲ್ಲಿ ಹೆಲ್ಮೆಟ್ ಕಡ್ಡಾಯ.! - ಪ್ರಾಣ ರಕ್ಷಣೆಗೆ ಹೆಲ್ಮೆಟ್ ವಿಶೇಷ ಸುದ್ದಿ
ಯಾಕೆ ಹೆಲ್ಮೆಟ್ ಹಾಕ್ಕೊಂಡ್ ಬಂದಿಲ್ಲ.. ಈ ಮಾತನ್ನು ಸಾಮಾನ್ಯವಾಗಿ ಟ್ರಾಫಿಕ್ ಪೊಲೀಸರು ಕೇಳ್ತಾರೆ. ಆದ್ರೆ ಸರ್ಕಾರಿ ಕಚೇರಿಯೊಂದಕ್ಕೆ ಹೆಲ್ಮೆಟ್ ಹಾಕ್ಕೊಂಡು ಹೋಗದೇ ಇದ್ರೆ ಕೇಳ್ತಾರೆ ಅಂದ್ರೆ ನೀವ್ ನಂಬ್ಲೇಬೇಕು. ಅದ್ಯಾವ ಕಚೇರಿ.. ಎಲ್ಲಿದೆ ಅಂತೀರಾ.. ನೀವೇ ನೋಡಿ..