ಕರ್ನಾಟಕ

karnataka

ETV Bharat / videos

ಎನ್​ಕೌಂಟರ್​ಗೂ ಮುನ್ನ ಉಗ್ರರ ಶರಣಾಗಲು ಮಹಿಳಾ ಪೊಲೀಸ್​ ವಾರ್ನ್​ ಮಾಡಿದ್ದು ಹೀಗೆ! - ಲೇಡಿ ಪೊಲೀಸ್​ ವಾರ್ನ್

By

Published : Sep 28, 2019, 11:48 PM IST

ರಾಂಬನ್ ಜಿಲ್ಲೆಯ ಬ್ಯಾಟೊಟೆ ಬಳಿಯ ನಿವಾಸವೊಂದರಲ್ಲಿ ಅಡಗಿ ಕುಳಿತಿದ್ದ ಮೂವರು ಉಗ್ರರನ್ನ ಭಾರತೀಯ ಯೋಧರು ಹೊಡೆದುರುಳಿಸಿದ್ದು, ಅದಕ್ಕೂ ಮುಂಚಿತವಾಗಿ ಶರಣಾಗುವಂತೆ ಅವರಿಗೆ ವಾರ್ನ್​ ಮಾಡಲಾಗಿತ್ತು. ಜಮ್ಮು ವಲಯದ ಎಸ್​ಎಸ್​ಪಿ ಅನಿತಾ ಶರ್ಮಾ ಕೈಯಲ್ಲಿ ಮೈಕ್​ ಹಿಡಿದುಕೊಂಡು ಎನ್​ಕೌಂಟರ್​ಗೂ ಮುಂಚಿತವಾಗಿ ಉಗ್ರರು ಸೆರೆಯಾಗಲು, ತಮ್ಮ ಬಳಿ ಇರುವ ಶಸ್ತ್ರಾಸ್ತ್ರ ಒಪ್ಪಿಸುವಂತೆ ಈ ರೀತಿಯಾಗಿ ಅನೌನ್ಸ್​ ಮಾಡಿದ್ದಾರೆ.

ABOUT THE AUTHOR

...view details