ಭಾರತಕ್ಕೆ ಬಂದ ಸ್ಪುಟ್ನಿಕ್ - ವಿ, ಮಹಾಮಾರಿ ವಿರುದ್ಧ ಭಾರತಕ್ಕೆ ಸಿಕ್ತು ಮೂರನೇ ಅಸ್ತ್ರ! - ಸ್ಪುಟ್ನಿಕ್ ವ್ಯಾಕ್ಸಿನ್
ರಷ್ಯಾದ ಸ್ಪುಟ್ನಿಕ್-ವಿ ಲಸಿಕೆ ಇದೀಗ ಭಾರತಕ್ಕೆ ಆಗಮನವಾಗಿದ್ದು, 1.5 ಲಕ್ಷ ಡೋಸ್ನ ಮೊದಲ ಬ್ಯಾಚ್ ಹೈದರಾಬಾದ್ ಏರ್ಪೋರ್ಟ್ಗೆ ಬಂದಿಳಿದಿವೆ. ದೇಶದಲ್ಲಿ ಕೊರೊನಾ ಸೋಂಕಿನ ಎರಡನೇ ಅಲೆ ಜೋರಾಗಿರುವ ಕಾರಣ ಅದರ ನಿಯಂತ್ರಣಕ್ಕಾಗಿ ವಿದೇಶಿ ಲಸಿಕೆ ಆಮುದು ಮಾಡಿಕೊಳ್ಳಲಾಗಿದ್ದು, ಇದೀಗ ಕೋವಿಶೀಲ್ಡ್ ಹಾಗೂ ಕೊವ್ಯಾಕ್ಸಿನ್ ಜೊತೆಗೆ ಈ ಲಸಿಕೆ ಬಳಕೆ ಮಾಡಲು ಕೇಂದ್ರ ಮುಂದಾಗಿದೆ.
Last Updated : May 1, 2021, 5:45 PM IST