ಕರ್ನಾಟಕ

karnataka

ETV Bharat / videos

ಶ್ರಾವಣ ಮಾಸದ ಸಂಭ್ರಮ: ಉಜ್ಜಯಿನಿ ಮಹಾಕಾಲ ದೇವಾಲಯದಲ್ಲಿ ವಿಶೇಷ ಪೂಜೆ - ಉಜ್ಜಯಿನಿ ಬಾಬಾ ಮಹಾಕಾಲ್ ದೇವಾಲಯದಲ್ಲಿ ವಿಶೇಷ ಪೂಜೆ

By

Published : Jul 27, 2020, 9:27 AM IST

ಉಜ್ಜಯಿನಿ (ಮಧ್ಯ ಪ್ರದೆಶ): ಶ್ರಾವಣ ಸೋಮವಾರವಾದ ಇಂದು ಬೆಳಗ್ಗೆ 4 ಗಂಟೆಗೆ ಬಾಬಾ ಮಹಾಕಾಲ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಬೆಳಗ್ಗೆ ಮಹಾಕಾಲೇಶ್ವರನಿಗೆ ಹಾಲು ಮತ್ತು ಮೊಸರಿನಿಂದ ಅಭಿಷೇಕ ಮಾಡಲಾಯಿತು. ಈ ಸಂದರ್ಭದಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು. ಆದರೆ, ಕೊರೊನಾ ವೈರಸ್‌ ಹಿನ್ನೆಲೆ ಭಕ್ತರು ಈ ಬಾರಿ ಹಾಜರಾಗಲು ಸಾಧ್ಯವಾಗಲಿಲ್ಲ.

ABOUT THE AUTHOR

...view details