ಕಂಕಣ ಗ್ರಹಣದಲ್ಲಿ ಆಕರ್ಷಕವಾಗಿ ಕಂಗೊಳಿಸಿದ ರವಿ; ದೇಶದ ವಿವಿಧೆಡೆ ಕಂಡಿದ್ದು ಹೀಗೆ..
ಕಂಕಣ ಸೂರ್ಯಗ್ರಹಣವಾದ ಇಂದು, ಸೂರ್ಯ ಬೆಂಕಿಯ ಉಂಗುರದಂತೆ ಗೋಚರಿಸುತ್ತಿದ್ದಾನೆ. ಈ ವರ್ಷದ ಮೊದಲ ಗ್ರಹಣ ವಿಶ್ವದ ಹಲವೆಡೆ ಗೋಚರವಾಗಿದೆ. ಭಾರತದ ವಿವಿಧ ರಾಜ್ಯಗಳಲ್ಲಿ ಸೂರ್ಯಗ್ರಹಣ ಕಂಡುಬಂದಿದ್ದು, ದೆಹಲಿ, ಅಮೃತಸರ, ಜಮ್ಮು ಮತ್ತು ಕಾಶ್ಮೀರ, ಲಖನೌ, ಪಾಟ್ನಾ, ಡೆಹ್ರಾಡೂನ್, ಗಾಂಧಿನಗರ ಸೇರಿದಂತೆ ದೇಶದ ವಿವಿಧೆಡೆಗಳಲ್ಲಿ ಸೂರ್ಯಗ್ರಹಣ ಗೋಚರವಾದ ದೃಶ್ಯಗಳು ಇಲ್ಲಿವೆ.
Last Updated : Jun 21, 2020, 1:45 PM IST