ಎಂದಿಗೂ ಮರೆಯದ ಹಾಡುಗಳು.. ಭಾರತದ ನೈಟಿಂಗೆಲ್‌ಗೆ ಈ ಸಾಂಗ್‌ಗಳು 'ಪಂಚ'ಮೃತವೇ ಸರಿ.. - Singer Lata Mangeshkar all time favorite songs
ಲತಾ ಜೀ ಹಾಡಿರುವ ಸಾವಿರಾರು ಸುಮಧುರ ಗೀತೆಗಳಲ್ಲಿ ಕೆಲವೇ ಕೆಲವು ಹಾಡುಗಳನ್ನು ಆಯ್ಕೆ ಮಾಡುವುದು ಎಂತಹ ಸಂಗೀತ ಪ್ರಿಯನಿಗೂ ಕಷ್ಟಕರವೇ ಸರಿ. ಆದರೆ, ಲತಾ ಜೀಗೆ ತಾವು ಹಾಡಿರುವ ಹಾಡುಗಳಲ್ಲೇ 5 ನೆಚ್ಚಿನ ಹಾಡುಗಳಿವೆಯಂತೆ. ಯಾವುವು ಆ ಐದು ಹಾಡುಗಳು? ಇಲ್ಲಿವೆ ಕೇಳಿ..
Last Updated : Feb 6, 2022, 10:32 PM IST