ಕರ್ನಾಟಕ

karnataka

ETV Bharat / videos

Watch:ಆಹಾರ ಅರಸಿ ಬಂದ ಗಜರಾಜನಿಗೆ ಬೆಂಕಿ ಹಚ್ಚಿದ ಮನುಜ; ನೋವಿನ ಘೀಳು ಕಲ್ಲು ಹೃದಯವ ಕರಗಿಸದಿರದು! - ಆಹಾರ ಸೇವಿಸಿದ ಗರ್ಭಿಣಿ ಆನೆ ದಾರುಣ ಹತ್ಯೆ

By

Published : Jan 22, 2021, 10:16 PM IST

Updated : Jan 23, 2021, 6:29 AM IST

ಮಸಿನಗುಡಿ (ತಮಿಳುನಾಡು): ಸ್ಫೋಟಕವನ್ನಿಟ್ಟು ಕಿಡಿಗೇಡಿಗಳು ನೀಡಿದ ಆಹಾರ ಸೇವಿಸಿದ ಗರ್ಭಿಣಿ ಆನೆಯೊಂದು ದಾರುಣವಾಗಿ ಮೃತಪಟ್ಟ ಘಟನೆ ಕಳೆದ ವರ್ಷ ಕೇರಳದಲ್ಲಿ ನಡೆದಿತ್ತು. ಆ ಘಟನೆ ಮಾಸುವ ಮುನ್ನವೇ ತಮಿಳುನಾಡಿನಲ್ಲಿ ಒಂಟಿ ಸಲಗಕ್ಕೆ ಬೆಂಕಿ ಹಚ್ಚಿರುವ ಅನಾಗರಿಕ ಕೃತ್ಯ ಬೆಳಕಿಗೆ ಬಂದಿದೆ. ಬೆಂಕಿ ಹಚ್ಚಿದ ಪರಿಣಾಮ ಆನೆ ನೋವಿನಿಂದ ನರಳಿ ಓಡುತ್ತಿದ್ದ ದೃಶ್ಯ ಕರುಳು ಹಿಂಡುವಂತಿತ್ತು.
Last Updated : Jan 23, 2021, 6:29 AM IST

ABOUT THE AUTHOR

...view details