ಕರ್ನಾಟಕ

karnataka

ETV Bharat / videos

ಚಿಕನ್ ಶಾಪ್​​ನಲ್ಲಿ​ ಬಳಸುವ ಚಾಕುವಿನಿಂದ ಮುಂಗೈ ಕತ್ತರಿಸಿಕೊಂಡ ಮಾಜಿ ಸೈನಿಕ

By

Published : Aug 28, 2020, 4:23 PM IST

ಕಂಬಮ್​​(ತಮಿಳುನಾಡು): ಮನೆಯಲ್ಲಿ ನಡೆಯುತ್ತಿದ್ದ ನಿತ್ಯ ಜಗಳದಿಂದ ಬೇಸತ್ತ ಮಾಜಿ ಸೈನಿಕ ಕೈ ಕತ್ತರಿಸಿಕೊಂಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತನಾಗಿದ್ದ ವೆಂಕಟೇಶ್​ ಮನೆ ಜಗಳದಿಂದ ತೀವ್ರವಾಗಿ ಮಾನಸಿಕ ಒತ್ತಡಕ್ಕೊಳಗಾಗಿದ್ದರಂತೆ. ಇದರಿಂದ ಹತಾಶರಾಗಿರುವ ಅವರು ತನ್ನ ಕೈ ಕತ್ತರಿಸಿಕೊಂಡಿದ್ದಾರೆ ಎಂಬ ಮಾಹಿತಿ ದೊರೆತಿದೆ. ಘಟನೆ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಗಾಯಾಳುವಿಗೆ ಥೇನಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ABOUT THE AUTHOR

...view details