ಕರ್ನಾಟಕ

karnataka

ETV Bharat / videos

ಯುವತಿ ಚುಡಾಯಿಸಿದ್ದಕ್ಕೆ ಮಹಿಳಾ ಪೊಲೀಸ್​ ಕೊಟ್ಟರು ಬಸ್ಕಿ ಶಿಕ್ಷೆ: ಈ ವಿಡಿಯೋ ನೋಡಿ - ಯುವತಿಯನ್ನು ಚುಡಾಯಿಸಿದ ಯುವಕ

🎬 Watch Now: Feature Video

By

Published : Jan 9, 2020, 11:31 PM IST

ಶಿರಡಿ (ಮಹಾರಾಷ್ಟ್ರ): ಸಿಟಿ ಬಸ್​​ನಲ್ಲಿ ಯುವತಿಯನ್ನು ಚುಡಾಯಿಸಿದ್ದಕ್ಕೆ ಯುವಕನೊಬ್ಬನಿಗೆ ಇಲ್ಲಿನ ಸಂಗಮ್​ನೇರ್​ನಲ್ಲಿ ಗೃಹರಕ್ಷಕ ದಳದ ಮಹಿಳಾ ಪೊಲೀಸ್​​ ಸಾರ್ವಜನಿಕವಾಗಿಯೇ ಬಸ್ಕಿ ಹೊಡೆಸಿ ಯುವತಿ ಮುಂದೆಯೇ ಶಿಕ್ಷೆ ವಿಧಿಸಿದರು. ಈ ಮೊದಲು ಈತನಿಗೆ ಎಚ್ಚರಿಕೆ ನೀಡಿದ್ದರೂ, ಯುವತಿಯನ್ನು ಚುಡಾಯಿದ್ದಾನೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಗೃಹ ರಕ್ಷಕದಳದ ಮಹಿಳಾ ಪೊಲೀಸ್​ ಕಾರ್ಯಕ್ಕೆ ಅಪಾರ ಪ್ರಶಂಸೆ ವ್ಯಕ್ತವಾಗುತ್ತಿದೆ.

ABOUT THE AUTHOR

...view details