ರಾಷ್ಟ್ರ ರಾಜಧಾನಿಯ ಕಳೆ ಹೆಚ್ಚಿಸಿದವರು ಶೀಲಾ ದೀಕ್ಷಿತ್,ಇದು ರಾಜಕೀಯ ಧುರೀಣೆಯ ಬದುಕಿನ ಹಾದಿ - undefined
ಅಭಿವೃದ್ಧಿಯಲ್ಲಿ ರಾಷ್ಟ್ರರಾಜಧಾನಿಗೆ ಹೊಸ ಸ್ವರೂಪವನ್ನು ಕೊಟ್ಟವರು ಶೀಲಾ ದೀಕ್ಷಿತ್. ಅನಾರೋಗ್ಯಕ್ಕೆ ತುತ್ತಾಗಿ ನಿನ್ನೆ ಇಹಲೋಕ ತ್ಯಜಿಸಿರುವ ಇವರದ್ದು ರಾಜಕಿಯೇತರ ಕುಟುಂಬ. ಆದ್ರೂ ರಾಜಕೀಯಕ್ಕೆ ಅನಿರೀಕ್ಷಿತವಾಗಿ ಬಂದು ಪಕ್ಷಾತೀತವಾಗಿ ಎಲ್ಲರೂ ಮೆಚ್ಚುವಂತ ಕೆಲಸಗಳನ್ನು ಮಾಡಿದ್ದಾರೆ. ರಾಜಕೀಯದಲ್ಲಿ ಇವರು ನಡೆದು ಬಂದ ಹಾದಿ ಹಾಗೂ ಸಾಧನೆ ಕುರಿತು ಒಂದಿಷ್ಟು ಡಿಟೆಲ್ಸ್ ಇಲ್ಲಿದೆ.