ಪಂಜಾಬ್‌ನಲ್ಲಿ ಧಾರಾಕಾರ ಮಳೆ: ನೀರಲ್ಲಿ ಸಿಲುಕಿದ ಕಾರುಗಳ ಅವಸ್ಥೆ ನೋಡಿ.. - ಹರಿಯಾಣದ ಅಂಬಾಲಾದಲ್ಲಿ ನೀರಿನಲ್ಲಿ ಮುಳುಗಿದ ಕಾರುಗಳು
ಪಂಜಾಬ್‌ನಲ್ಲಿ ಭಾರಿ ಮಳೆಯಿಂದಾಗಿ ಪಟಿಯಾಲಾದ ಹಲವಾರು ಭಾಗಗಳು ಜಲಾವೃತವಾಗಿದೆ. ಕಾರುಗಳು ಭಾಗಶಃ ನೀರಿನಲ್ಲಿ ಮುಳುಗಿದ್ದ ಚಾಂದನಿ ಚೌಕ್‌ನಲ್ಲಿ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಹರಿಯಾಣದ ಅಂಬಾಲಾದಲ್ಲಿ ಸುರಿದ ಭಾರೀ ಮಳೆಗೆ ಕಾರುಗಳು ನೀರಿನಲ್ಲಿ ಮುಳುಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.