ಕರ್ನಾಟಕ

karnataka

ETV Bharat / videos

ದೇಶದ ವಿವಿಧೆಡೆ ಅದ್ಧೂರಿಯಾಗಿ ನಡೆದ ಹೊಸವರ್ಷದ ಸಂಭ್ರಮ - Happy New Year 2020,

By

Published : Jan 1, 2020, 5:50 AM IST

ದೇಶದ ವಿವಿಧೆಡೆ ಹೊಸವರ್ಷದ ಸಂಭ್ರಮ ಅದ್ಧೂರಿಯಾಗಿ ನಡೆದಿದೆ. ಮಧ್ಯಪ್ರದೇಶದ​, ಪಂಜಾಬ್​, ಉತ್ತರಪ್ರದೇಶ, ಮಹಾರಾಷ್ಟ್ರ ಸೇರಿದಂತೆ ಅನೇಕ ನಗರಗಳಲ್ಲಿ ಜನರು ಹೊಸವರ್ಷವನ್ನು ಸಖತ್​ ಆಗಿಯೇ ಆಚರಿಸಿದರು. ಮುಂಬೈನ ಗೇಟ್‌ ವೇ ಆಫ್‌ ಇಂಡಿಯಾ ಬಳಿ ಆಗಸದಲ್ಲಿ ಪಟಾಕಿ ಸಿಡಿಸುವ ಮೂಲಕ 2020 ವರ್ಷವನ್ನು ಆರಂಭಿಸಿದರು. ಹೊಸ ವರ್ಷದಲ್ಲಿ ಜನತೆ ಸಖತ್​ ಎಂಜಾಯ್​ ಮಾಡಿದರು.

ABOUT THE AUTHOR

...view details