ಕರ್ನಾಟಕ

karnataka

ETV Bharat / videos

ಆರ್ಟಿಕಲ್​ 370 ಮೇಲೆ ಜೆಎನ್​ಯುನಲ್ಲಿ ವಿಚಾರ ಸಂಕೀರ್ಣ: ಕೇಂದ್ರ ಸಚಿವರ ಸಮ್ಮುಖದಲ್ಲೇ ವಿದ್ಯಾರ್ಥಿಗಳ ಕಾದಾಟ! - ಜವಾಹರ್​ ಲಾಲ್​ ನೆಹರು ವಿಶ್ವವಿದ್ಯಾಲಯ

By

Published : Oct 3, 2019, 8:42 PM IST

ನವದೆಹಲಿ: ಜಮ್ಮುಕಾಶ್ಮೀರಕ್ಕೆ ಕಲ್ಪಿಸಲಾಗಿದ್ದ ವಿಶೇಷ ಸ್ಥಾನಮಾನ 370ನೇ ವಿಧಿಯನ್ನು ಕೇಂದ್ರ ಸರ್ಕಾರ ರದ್ದು ಮಾಡಿದೆ. ಇದೇ ವಿಷಯವಾಗಿ ದೆಹಲಿಯ ಜವಾಹರ್​ ಲಾಲ್​ ನೆಹರು ವಿಶ್ವವಿದ್ಯಾಲಯದಲ್ಲಿ ಕೇಂದ್ರ ಸಚಿವ ಜಿತೇಂದ್ರ ತೋಮರ್​ ಮಾತನಾಡುತ್ತಿದ್ದ ವೇಳೆ ಗದ್ದಲ ಉಂಟಾಗಿ, ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಎರಡು ಗುಂಪಿನ ನಡುವೆ ಹೊಡೆದಾಟ ನಡೆದಿದೆ.

ABOUT THE AUTHOR

...view details